ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರು ವ್ಯಾಪ್ತಿಯಲ್ಲಿ ರೈಲಿನಡಿ ಸಿಲುಕಿ ಮೊಸಳೆ ಸಾವನ್ನಪ್ಪಿದೆ. ಕಳೆದೆರಡು ಮೂರು ದಿನಗಳಿಂದ ಹೊಳೆಆಲೂರು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಮೊಸಳೆ ಆಹಾರ ಅರಸಿ ಬಂದಿರಬಹುದೆಂದು ಶಂಕಿಸಲಾಗಿದೆ. ಮೊಸಳೆ ಟ್ರ್ಯಾಕ್ ಮೇಲೆ ಬಂದಾಗಲೇ ರೈಲು ಬಂದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
Holealur : ರೈಲಿನಡಿ ಸಿಲುಕಿ ಮೊಸಳೆ ಸಾವು : ಅರಣ್ಯ ಇಲಾಖೆ, ರೈಲ್ವೇ ಅಧಿಕಾರಿಳ ಭೇಟಿ ಪರಿಶೀಲನೆ

Team KIRA
... menit baca
Dengarkan


Post a Comment