Veerapur :
ವೀರಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಸಮಿತಿ ರಚನೆ - ಮುತ್ತಪ್ಪ ತಳವಾರ ಅಧ್ಯಕ್ಷ, ಶ್ರೀಮತಿ ಬಸಮ್ಮ ಗೌಡರ್ ಉಪಾಧ್ಯಕ್ಷೆ
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕು ವೀರಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೂತನ ಎಸ್ ಡಿ ಎಂ ಸಿ ಸಮಿತಿಯನ್ನ ರಚಿಸಲಾಯ್ತು. ಸರ್ಕಾರದ ಮಾರ್ಗ ಸೂಚಿ ಮೇರೆಗೆ ಮುತ್ತಪ್ಪ ತಳವಾರ್ ಅಧ್ಯಕ್ಷರಾಗಿ ಆಯ್ಕೆಯಾದ್ರೆ, ಉಪಾಧ್ಯಕ್ಷರಾಗಿ ಶ್ರೀಮತಿ ಬಸಮ್ಮ ಹನಮಪ್ಪ ಗೌಡರ್ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಪ್ರಕ್ರಿಯೆಯೂ ಗ್ರಾಮಸ್ಥರ ಮತ್ತು ಶಾಲಾ ಸಿಬ್ಬಂದಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯ್ತು. ಸಿಆರ್ ಪಿ ಅಂಬೋರೆ ಅವರು ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.
Post a Comment