ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಬೀದರ, ಧಾರವಾಡ ನಗರದಲ್ಲಿ ಸಿ.ಇ.ಟಿ ಪರೀಕ್ಷೆ ನಡೆಸುತ್ತಿರುವಾದ ನಮ್ಮ ಬ್ರಾಹ್ಮಣ ಜನಾಂಗದ 23 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುತ್ತಿರುವಾಗ ಅವರನ್ನು ತಪಾಸಣೆಗೆ ಒಳಪಡಿಸಿ, (ಜನಿವಾರ) ವನ್ನು సి.టి.టి ಪರೀಕ್ಷಾಧಿಕಾರಿಗಳು ಕತ್ತರಿಸಿದ್ದನ್ನು ಖಂಡಿಸಿ ಗಜೇಂದ್ರಗಡ ಬ್ರಾಹ್ಮಣ ಸಮಾಜ ಹಾಗೂ ಸಮಸ್ತ ಯಜ್ಯೋಪವೀತ ಸಮಾಜ ಈ ಘಟನೆಯನ್ನ ಖಂಡಿಸಿದೆ.
ರಾಜ್ಯ ಸರ್ಕಾರವು ಸಿ.ಇ.ಟಿ ಪರೀಕ್ಷಾಧಿಕಾರಿಗಳನ್ನು ಕಾನೂನು ಕ್ರಮಕೈಗೊಳ್ಳುವ ಮೂಲಕ ಕೂಡಲೇ ಅಮಾನತು ಗೊಳಿಸಿ, ಬೇಷರತ್ ಕ್ಷಮೆ ಯಾಚಿಸಬೇಕೆಂದು, ಗಜೇಂದ್ರಗಡ ಬ್ರಾಹ್ಮಣ ಸಮಾಜ ಹಾಗೂ ಸಮಸ್ತ ಯಜ್ಯೋಪವೀತ ಸಮಾಜ ಬಾಂಧವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
Post a Comment