Gajendragad :
ಅಶ್ವತ್ಥನಾರಾಯಣ ಅವರ : ವೈಕುಂಠ ಸಮಾರಾಧನೆ
ಅಶ್ವತ್ಥನಾರಾಯಣ ವಿಶ್ವಬ್ರಾಹ್ಮಣ (ಮುದಗಲ್ಲ) ಇವರ ವೈಕುಂಠ ಸಮಾರಾಧನೆ ಜುಲೈ ೨೨ ಶನಿವಾರ ನಡೆಯಲಿದೆ.
ಸಮಾಜದ ಭಾಂಧವರು, ಬಂಧುಗಳ, ಹಿತೈಷಿಗಳು, ಸ್ನೇಹಿತರು, ಗುರು-ಹಿರಿಯರು ಸೇರಿದಂತೆ ಸಮಗ್ರ ಬಾಂಧವರು ಬಂದು ಶ್ರೀಯುತರ ಆತ್ಮಕ್ಕೆ ಶಾಂತಿ ಕೋರಬೇಕೆಂದು ಕುಟುಂಬ ವರ್ಗ ಮನವಿ ಮಾಡಿದೆ.
ನಾಲಗಾರ ಓಣಿಯ ಮನೆಯಲ್ಲಿ ವೈಕುಂಠ ಸಮಾರಾಧನೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Post a Comment