-->
Bookmark

Itagi : ಇಟಗಿ ಗ್ರಾ.ಪಂಗೆ ನೂತನ ಸಾರಥಿ

I

tagi : ಇಟಗಿ ಗ್ರಾ.ಪಂಗೆ ನೂತನ ಸಾರಥಿ 

ಇಟಗಿ ಗ್ರಾಮ ಪಂಚಾಯತಗೆ ನೂತನ ಸಾರಥಿಗಳು ಆಯ್ಕೆಯಾಗಿದ್ದಾರೆ. 

ಶ್ರೀಮತಿ ವಿಜಯ ಲಕ್ಷ್ಮೀ ಶೇಖಪ್ಪ ಕೊಡಗಾನೂರ ಅಧ್ಯಕ್ಷರಾದ್ರೆ, ಉಪಾಧ್ಯಕ್ಷರಾಗಿ ಪ್ರಶಾಂತ ಸಿದ್ದಲಿಂಗಪ್ಪ ಕೋಮಾರ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 

ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ಶಾಸಕರಾದ ಜಿ.ಎಸ್. ಪಾಟೀಲ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Post a Comment

Post a Comment