-->
Bookmark

Bagalakote :ಗೃಹ ಲಕ್ಷ್ಮೀ ಯೋಜನೆ : ಬಾಗಲಕೋಟೆಯಲ್ಲಿ ಉದ್ಘಾಟನೆಗೆ ಸಕಲ ಸಿದ್ಧತೆ

Bagalakote :
ಗೃಹ ಲಕ್ಷ್ಮೀ ಯೋಜನೆ : ಬಾಗಲಕೋಟೆಯಲ್ಲಿ ಉದ್ಘಾಟನೆಗೆ ಸಕಲ ಸಿದ್ಧತೆ 

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಬಾಗಲಕೋಟೆಯಲ್ಲಿ ಸಕಲ ಸಿದ್ಧತೆ ನಡೆದಿದೆ. ಬುಧವಾರ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮನೆಯ ಯಜಮಾನಿ ಭಾಗವಹಿಸಿ ಎಂದು ಹಳಪೇಟ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಬಿ ಪಾಟೀಲ್ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಭಿತ್ತಿ ಪತ್ರ ಹಂಚಿದ್ದಾರೆ. 
ಮನೆ ಯಜಮಾನಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಉತ್ಸುಕರಾಗಿದ್ದು, ಮಹಿಳೆಯರು ಸಂತಸದಲ್ಲಿದ್ದಾರೆ. ರಾಖಿ ಹಬ್ಬವೂ ಇದ್ದುದರಿಂದ ಮಹಿಳೆಯರಿಗೆ ಸರ್ಕಾರ, ರಾಖಿ ಹಬ್ಬದ ಕೊಡುಗೆ ಕೊಟ್ಟಂತಾಗಿದೆ.
Post a Comment

Post a Comment