-->
Bookmark

Gajendragad : ವಲಯ ಮಟ್ಟದ ಕ್ರೀಡಾಕೂಟ : ಶ್ರೀ ವ್ಹಿ ಟಿ ರಾಯಬಾಗಿ ಆಂಗ್ಲ ಮಾಧ್ಯಮ ಪ್ರೌಡ ಶಾಲೆ ಬಾಲಕರ ಮೇಲುಗೈ

Gajendragad : 
ವಲಯ ಮಟ್ಟದ ಕ್ರೀಡಾಕೂಟ : ಶ್ರೀ ವ್ಹಿ ಟಿ ರಾಯಬಾಗಿ ಆಂಗ್ಲ ಮಾಧ್ಯಮ ಪ್ರೌಡ ಶಾಲೆ ಬಾಲಕರ ಮೇಲುಗೈ 
ಗಜೇಂದ್ರಗಡದ ಶ್ರೀ ವ್ಹಿ ಟಿ ರಾಯಬಾಗಿ ಆಂಗ್ಲ ಮಾಧ್ಯಮ ಪ್ರೌಡ ಶಾಲೆ ಬಾಲಕರು ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ವಾಲಿಬಾಲ್ & ಥ್ರೋಬಾಲ್  ಆಟದಲ್ಲಿ ಪ್ರಥಮ ಸ್ಥಾನ ಪಡೆದು, ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಶ್ರೀ ವ್ಹಿ ಟಿ. ರಾಯಬಾಗಿ ಆಂಗ್ಲ ಮಾಧ್ಯಮ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. 
ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಮುಖ್ಯೋಪಾಧ್ಯಾಯ ರಮೇಶ ಕುಷ್ಟಗಿ, ಶಿಕ್ಷಕ/ಕೀಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Post a Comment

Post a Comment