-->
Bookmark

Gajendragad : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ - ಅಂಜುಮಾನ್ ಕಾನ್ವೆಂಟ್ ಸ್ಕೂಲ್ ನಲ್ಲಿ ಸಂವಿಧಾನ ಓದಿದ ಗಣ್ಯರು, ವಿದ್ಯಾರ್ಥಿಗಳು

Gajendragad : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ -  ಅಂಜುಮಾನ್ ಕಾನ್ವೆಂಟ್ ಸ್ಕೂಲ್ ನಲ್ಲಿ ಸಂವಿಧಾನ ಓದಿದ ಗಣ್ಯರು, ವಿದ್ಯಾರ್ಥಿಗಳು  

ಗಜೇಂದ್ರಗಡ : ( sept 15 2023 )
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಅಂಜುಮಾನ್ ಕಾನ್ವೆಂಟ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಪಿಠೀಕೆಯನ್ನು ಓದಿಸಲಾಯಿತು. 

ಈ ವೇಳೆ ಸಂಸ್ಥೆಯ ಚೇರಮನ್ನ ಹಸನಸಾಬ ತಟಗಾರ, ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ದಾವಲಸಾಬ ತಾಳಿಕೋಟಿ ಸಂವಿಧಾನ ಪಿಠೀಕೆಯನ್ನು ಭೋದಿಸಿದರು.

ವರದಿ : ದಾವಲಸಾಬ ತಾಳಿಕೋಟಿ
Post a Comment

Post a Comment