-->
Bookmark

Gajendragad : ಮಲ್ಲಿಗೆ ಹೂವಿನ ಸಖ ಮತ್ತು ಚವರಿ : ಟಿ.ಎಸ್. ಗೊರವರ್ ರಚಿತ ನಾಟಕ

Gajendragad : ಮಲ್ಲಿಗೆ ಹೂವಿನ ಸಖ ಮತ್ತು ಚವರಿ : ಟಿ.ಎಸ್. ಗೊರವರ್ ರಚಿತ ನಾಟಕ 

ಗಜೇಂದ್ರಗಡ : (Feb_24_2024)

ಟಿ.ಎಸ್ ಗೋರವ್ ಅವರ ಬರವಣಿಗೆಯೇ ಹಾಗೆ, ಎಲ್ಲರನ್ನ ಮಂತ್ರಮುಗ್ದರನ್ನಾಗಿಸತ್ತದೆ. ಓದುಗರನ್ನ ಸೆಳೆಯುತ್ತದೆ. ಅಕ್ಷರ ಪ್ರೀತಿಸುವವರನ್ನ ದುಂಬಾಲು ಬೀಳುವಂತೆ ಮಾಡುತ್ತದೆ. 

ಕಥೆ, ಕವನ ಬರೆದಿರುವ ಗೊರವರ್ ಅವರು ಮೊದಲ ಬಾರಿ ಅಂತೂ ಅಲ್ಲ. ನಾಟಕ ರೂಪ ಪಡೆದ ಪುಸ್ತಕವೊಂದು ಸಿದ್ಧವಾಗಿದೆ. ಇದರಲ್ಲಿ ಎರಡು ನಾಕಟಗಳು ಇವೆ. 

ಗ್ರಾಮೀಣ ಸೋಗಡಿಗೆ ಆದ್ಯತೆ ನೀಡುವ ಗೊರವರ್ ಅವರು, ಮಲ್ಲಿಗೆ ಹೂವಿನ ಸುಖ ಮತ್ತು ಚವರಿ ಎಂಬುದಾಗಿ ಮೂಡಿ ಬಂದಿದೆ. 

ಕೆಳ ಸ್ಥರದಲ್ಲಿ ನಡೆಯುವ ನೈಜ ಘಟನೆಗಳಿಗೆ ಸದಾ ಒತ್ತನ್ನ ನೀಡುತ್ತಾರೆ ಗೊರವರ್... 

ಕರಾವಳಿ, ಅಥವಾ ಮಲೆನಾಡು ಪ್ರದೇಶದಲ್ಲಿ ಅಲ್ಲಿನ‌ ಪ್ರದೇಶಿಕತೆಗೆ ಒತ್ತು ನೀಡುವಂತೆ ನಮ್ಮ ಉತ್ತರ ಕರ್ನಾಟಕ‌ ಭಾದಲ್ಲಿ ತಲೆ ಕೂದಲು ( ಚವರಿ ) ಅಲಂಕಾರಿಕವಾಗಿ ಬಳಸುವ ಮತ್ತು ಅದನ್ನು ತಯಾರಿಸುವರ ನಡುವೆ ಅನ್ನಕ್ಕಾಗಿ ಹಾತೊರೆಯುವ ಪ್ರಸಂಗವನ್ನ ಕಾಣಬಹುದು.. ಒಂದು ಪುಸ್ತಕಕ್ಕೆ ಒಂದು Main Point ಕಥಾ ಹಂದರ ಅದನ್ನ ಜೋಪಾನವಾಗಿರಿಸಿದ್ದಾರೆ. ಈ ಪುಸ್ತಕವನ್ನ ಓದಲು, ಸಾವಿರಾರು ಓದುರು ಕಾದುಕುಳಿತಿದ್ದಾರೆ. 

ಈ ಪುಸ್ತಕದ ಟೈಟಲ್ ಮಲ್ಲಿಗೆ ಹೂವಿನ ಸಖ ಓದುಗರಿಗೆ ಕುತೂಹಲದಾಯಕವಾಗಿದೆ. ಎಲ್ಲ ಓದುಗ ಬಳಗದ ಕೈ ಸೇರಲಿದೆ...


ಸಂಪರ್ಕಿಸಿ : 
ಟಿಎಸ್ ಗೋರವರ್, 
ಸಂಪಾದಕರು ಸಂಗಾತ ಪತ್ರಿಕೆ,
ಸಂಗಾತ ಪುಸ್ತಕಾಲಯ 
ಬಂಡಿ ಗಾರ್ಡನ್ ರಸ್ತೆ
ಗಜೇಂದ್ರಗಡ

ಮೊ: 9341757653
Post a Comment

Post a Comment