-->
Bookmark

Gajendragad : ಗಣೇಶೋತ್ಸವದಲ್ಲಿ ರವಿ ದಂಡಿನ್ ಭಾಗಿ

Gajendragad : ಗಣೇಶೋತ್ಸವದಲ್ಲಿ ರವಿ ದಂಡಿನ್ ಭಾಗಿ 
 
ಲೋಕ ಕಲ್ಯಾಣಕ್ಕಾಗಿ ಪೂಜೆ 
ಚುಮಾವಣೆಗೆ ಸ್ಪರ್ಧಿಸುವ ಇಂಗಿತ 

ಗಜೇಂದ್ರಗಡ : (Sept_24_2026)
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಗಣಪತಿ‌ ವಿಸರ್ಜನೆಯಲ್ಲಿ ಬಿಜೆಪಿ ಮುಖಂಡ ರವೀಂದ್ರನಾಥ್ ದಂಡಿನ್ ಭಾಗವಹಿಸಿದ್ದರು. ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು. ಇದೇ ವೇಳೆ, ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದರು. ಬರ ಪರಿಹಾರವಾಗಿ ರೈತರು ಹಸನರಾಗಲಿ ಎಂದು ಬೇಡಿಕೊಂಡರು. ರೋಣ ಮತ್ತು ಗಜೇಂದ್ರಗಡ ತಾಲೂಕಿಗೆ ಹಲವಾರು ದಶಕಗಳಿಂದ ಅನ್ಯಾಯವಾಗುತ್ತಿದೆ. ಇದೆಲ್ಲ ಕಳಂಕದಿಂದ ಮುಕ್ತರಾಗಲಿ ಎಂದು ಪ್ರಾರ್ಥಿಸಿದರು. ಈ ಬಾರಿ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ ಎಂದು ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.
Post a Comment

Post a Comment