-->
Bookmark

All Over The World _ Kira News Search : ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಿರಾ ನ್ಯೂಸ್ : 99 ದೇಶಗಳಲ್ಲಿ ಸರ್ಚ್

All Over The World _ Kira News Search : 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಿರಾ ನ್ಯೂಸ್ : 99 ದೇಶಗಳಲ್ಲಿ ಸರ್ಚ್ 

ಕೃಷ್ಣ ರಾಠೋಡ್ ಆದ ನಾನು ಪತ್ರಕರ್ತನಾಗಿ ಹಲವೆಡೆ ಕೆಲಸ ಮಾಡಿದೆ. ರಾಜ್ಯದ ರಾಜಧಾನಿ ಮತ್ತು ಬೇರೆ ರಾಜ್ಯದಲ್ಲೂ ಕೆಲಸ ಮಾಡಿದೆ. ಬಹುತೇಕ ಆಫೀಸ್ ನಲ್ಲೆ ಕಾಲ ಕಳೆದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಶಾಲಾ, ಕಾಲೇಜು ಶಿಕ್ಷಣ ಮುಗಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮುಗಿಸಿ, ವೃತ್ತಿಯನ್ನ ಆಯ್ದುಕೊಂಡೆ. ಎಲ್ಲೆಡೆ ಕೆಲಸ ಮಾಡಿದ ಬಳಿಕ ಮರಳಿ ಗೂಡಿಗೆ ಎಂಬಂತೆ ಹುಟ್ಟೂರು ಗಜೇಂದ್ರಗಡಕ್ಕೆ ಬಂದೆ. ಇಲ್ಲಿ, ಬಂದ ಬಳಿಕ ನಮ್ಮದೇ ವಿವಿಯ ಪತ್ರಕರ್ತ ದಾವಲಸಾಬ್ ತಾಳಿಕೋಟಿ ಎಂಬುವವರ ಸಹಾಯದಿಂದ  ಎಸಿಎನ್ ವಾಹಿನಿಯಲ್ಲಿ ಕೆಲಸ ಪ್ರಾರಂಭಿಸಿದೆ. 

ಈಗ ಕಿರಾ ನ್ಯೂಸ್ ಆರಂಭಿಸಿ, ಮೂರನೇ ತಿಂಗಳಿಗೆ ಕಾಲಿಟ್ಟಿದ್ದೇನೆ. ಈ ಅಂಕಣ ಬರೆಯಲು ಕಾರಣ ಅಂದ್ರೆ, ಗಜೇಂದ್ರಗಡಕ್ಕೆ ಬಂದ ಮೇಲೆ ಸ್ನೇಹ ಬಳಗ ಹೆಚ್ಚಾಯ್ತು. ಕೆಲಸದಿಂದ ಕೆಲವರು ಗುರುತಿಸಿದರು. ಆದರೂ, ಅವರು ಗಜೇಂದ್ರಗಡಕ್ಕೆ ಸೀಮಿತ ಆಗದಿರಿ ಎಂದು ಸಲಹೆ ಇತ್ತರು. ಕಿರಾ ನ್ಯೂಸ್ ಆರಂಭಿಸಿ ಇಷ್ಟು ದಿನಗಳ ಬಳಿಕ ಕಿರಾ ನ್ಯೂಸ್ viewers ವೀಕ್ಷಕರ ಬಳಗ ನೋಡಿದೆ, ಆಶ್ಚರ್ಯ ಆಯ್ತು. ಪ್ರಪಂಚದ ಸುಮಾರು 19 ದೇಶಗಳು ನಮ್ಮ ಕಿರಾ ನ್ಯೂಸ್ ಸರ್ಚ್ ಮಾಡಿ ನೋಡಿದ್ದಾರೆ. ಇನ್ನುಳಿದ 80 ದೇಶಗಳಲ್ಲೂ ಸರ್ಚ್ ಮಾಡಲಾಗಿದೆ. 
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಶಾಲಾ, ಕಾಲೇಜು ಶಿಕ್ಷಣ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮುಗಿಸಿ, ವೃತ್ತಿಯನ್ನಾಗಿ ಆಯ್ದುಕೊಂಡೆ. ಎಲ್ಲೆಡೆ ಕೆಲಸ ಮಾಡಿದ ಬಳಿಕ ಮರಳಿ ಗೂಡಿಗೆ ಎಂಬಂತೆ ಹುಟ್ಟೂರು ಗಜೇಂದ್ರಗಡಕ್ಕೆ ಬಂದೆ. ಇಲ್ಲಿ, ಬಂದ ಬಳಿಕ ನಮ್ಮದೇ ವಿವಿಯ ಪತ್ರಕರ್ತ ದಾವಲಸಾಬ್ ತಾಳಿಕೋಟಿ ಎಂಬುವವರ ಸಹಾಯದಿಂದ  ಎಸಿಎನ್ ವಾಹಿನಿಯಲ್ಲಿ ಕೆಲಸ ಪ್ರಾರಂಭಿಸಿದೆ. 

ಈಗ ಕಿರಾ ನ್ಯೂಸ್ ಆರಂಭಿಸಿ, ಮೂರನೇ ತಿಂಗಳಿಗೆ ಕಾಲಿಟ್ಟಿದ್ದೇನೆ. ಈ ಅಂಕಣ ಬರೆಯಲು ಕಾರಣ ಅಂದ್ರೆ, ಗಜೇಂದ್ರಗಡಕ್ಕೆ ಬಂದ ಮೇಲೆ ಸ್ನೇಹ ಬಳಗ ಹೆಚ್ಚಾಯ್ತು. ಕೆಲಸದಿಂದ ಕೆಲವರು ಗುರುತಿಸಿದರು. ಆದರೂ, ಅವರು ಗಜೇಂದ್ರಗಡಕ್ಕೆ ಸೀಮಿತ ಆಗದಿರಿ ಎಂದು ಸಲಹೆ ಇತ್ತರು. ಕಿರಾ ನ್ಯೂಸ್ ಆರಂಭಿಸಿ ಇಷ್ಟು ದಿನಗಳ ಬಳಿಕ ಕಿರಾ ನ್ಯೂಸ್ ವೀಕ್ಷಕರ (viewers) ಬಳಗ ನೋಡಿದೆ, ಆಶ್ಚರ್ಯ ಆಯ್ತು. ಭಾರತ ಸೇರಿದಂತೆ ಪ್ರಪಂಚದ 19 ದೇಶಗಳು 721 ರಿಂದ ಎರಡು ಬಾರಿ ಸರ್ಚ್ ಮಾಡಿದ್ದಾರೆ. ಒಂದೆ ಬಾರಿ ಸರ್ಚ್ ಮಾಡಿದ ದೇಶಗಳ ಸಂಖ್ಯೆ 80. ಹೆಚ್ಚು ಕಡಿಮೆ ಸರಿ ಸುಮಾರು ನೂರು ದೇಶಗಳ ಆಸುಪಾಸು ಇದೆ. 

ಸರ್ಚ್ ಮಾಡಿದವರು ಕನ್ನಡ ಓದಿದ್ದಾರೆ ಎಂದಲ್ಲ‌ ಬದಲಾಗಿ ಕಿರಾ ನ್ಯೂಸ್ ಸರ್ಚ್ ಮಾಡಿ ನೋಡಿದ್ದಾರೆ. 

ಕಿರಾ ಎಂಬುದು ಹೊಸ ಹೆಸರಿನ ಆವಿಷ್ಕಾರ. ಇದರಿಂದಲೇ ಓದುಗರಲ್ಲಿ curiosity ಹೆಚ್ಚಾಗಿದೆ. ಹೊಸತನಕ್ಕೆ ಯಾವಾಗಲೂ ಜನ ಮನ್ನಣೆ ಸಿಕ್ಕಿದೆ.

ಕಿರಾ ನ್ಯೂಸ್ ಎಂಬುದು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸರ್ಚ ಮಾಡಿದ್ದು, ನನಗೆ ಹೆಮ್ಮೆ ಇದೆ. ಈ ಮೂಲಕ ಕಿರಾ ನ್ಯೂಸ್ ತಂಡ ಸಮಗ್ರ ಓದುಗರಿಗೆ ಧನ್ಯವಾದ ಅರ್ಪಿಸುತ್ತದೆ. 

ಕೃಷ್ಣ ರಾಠೋಡ್, ಪತ್ರಕರ್ತರು ಕಿರಾ ನ್ಯೂಸ್, ಗಜೇಂದ್ರಗಡ.
Post a Comment

Post a Comment