-->
Bookmark

Gadag : ಮಧ್ಯ ರಾತ್ರಿ ಧ್ವಜಾರೋಹಣ - ಸಿಐಟಿಯು ನೇತೃತ್ವದಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ

Gadag : 

ಮಧ್ಯ ರಾತ್ರಿ ಧ್ವಜಾರೋಹಣ - ಸಿಐಟಿಯು ನೇತೃತ್ವದಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ 
ಗದಗನ ಗಾಂಧಿ ಸರ್ಕಲ್‌ ಬಳಿ ಸಂಜೆ ೪.೩೦ ರ ನಂತರ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದವು. 
ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಗಾಗಿ ದುಡಿಯುವ ಜನರ ಹಕ್ಕುಗಳ ಉಳಿವಿಗಾಗಿ ಹೋರಾಟಗಾರರಿಂದ ಮಾತುಗಳು, ಹೋರಾಟದ ಹಾಡುಗಳು, ಪ್ರತಿಜ್ಞಾ ವಿಧಿ ಬೋಧಿಸಲಾಯಿತು. 
ಸ್ವಾತಂತ್ರ್ಯೊತ್ಸವದ ಸತ್ಯಗ್ರಹ, ಹಾಗೂ ಮಾಧ್ಯರಾತ್ರಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯ್ತು. ಹೋರಾಟಗಾರ ವೆಂಕಟೇಶಯ್ಯ ಕಂಜರ ಬಾರಿಸುವ ಮೂಲಕ ಅರ್ಥ ಪೂರ್ಣವಾಗಿ ಸ್ವಾತಂತ್ರ್ಯ ದಿನೋತ್ಸವವನ್ನ ಆಚರಿಸಲಾಯಿತು. ಈ ವೇಳೆ ಹೋರಾಟಗಾರ ಮಾರುತಿ ಚಿಟಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. 

Post a Comment

Post a Comment