-->
Bookmark

Haveri : ಕೆಪಿಸಿಸಿ ಪದವಿಧರ ಘಟಕದ ರಾಜ್ಯಾದ್ಯಕ್ಷ : ಪತ್ರಿಕಾಗೋಷ್ಠಿ ಕರೆದ ಆರ್. ಎಂ ಕುಬೇರಪ್ಪ

Haveri : 
ಕೆಪಿಸಿಸಿ ಪದವಿಧರ ಘಟಕದ ರಾಜ್ಯಾದ್ಯಕ್ಷ : ಪತ್ರಿಕಾಗೋಷ್ಠಿ ಕರೆದ ಆರ್. ಎಂ ಕುಬೇರಪ್ಪ 
ಹಾವೇರಿ : 
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪದವಿಧರ ಘಟಕದ ರಾಜ್ಯಾಧ್ಯಕ್ಷರಾದ ಡಾ. ಎಂ. ಕುಬೇರಪ್ಪ ಅವರು ಬುಧವಾರ ಸಪ್ಟೆಂಬರ್ 6 ರಂದು  11.30 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.  ಹೀಗಾಗಿ, ಮಾಧ್ಯಮ ಬಳಗದವರು ಭಾಗವಹಿಸಿ ಎಂದು ಹಾವೇರಿ ಪತ್ರಕರ್ತರ ಸಂಘಕ್ಕೆ ಮನವಿ ಸಲ್ಲಿಸಿದ್ದಾರೆ. ಪ್ರಿಂಟ್, ದೃಶ್ಯ ಮಾಧ್ಯಮ, ( ಪತ್ರಿಕೆ ಮತ್ತು ಟಿವಿ ಚಾನಲ್ ವರದಿಗಾರರು ಹಾಜರಿದ್ದು ಸಹಕರಿಸಬೇಕೆಂದು ವಿನಂತಿಸಿದ್ದಾರೆ. ಕಿರಾ ನ್ಯೂಸ್ ನೊಂದಿಗೆ ಸತತ ಸಂಪರ್ಕದಲ್ಲಿರುವ ಕುಬೇರಪ್ಪನವರು ಕಿರಾ ನ್ಯೂಸ್ ತಂಡವನ್ನ ಸಹ ಆಹ್ವಾನಿಸಿದ್ದಾರೆ.
Post a Comment

Post a Comment