-->
Bookmark

Gajendragad : ತಾಲೂಕಾಡಳಿತದಿಂದಗಾಂಧಿ ಜಯಂತಿ - ಶಾಸ್ತ್ರೀ ಜಯಂತ್ಯೋತ್ಸವ

Gajendragad : ತಾಲೂಕಾಡಳಿತದಿಂದ
ಗಾಂಧಿ ಜಯಂತಿ - ಶಾಸ್ತ್ರೀ ಜಯಂತ್ಯೋತ್ಸವ 

ಗಜೇಂದ್ರಗಡ : ( Oct_02_2023) 
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಾ ಕಚೇರಿಯಲ್ಲಿ ತಾಲೂಕಾಡಳಿತದಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜಯಂತಿಯನ್ನ ಆಚರಿಸಲಾಯ್ತು. ಉಭಯ ನಾಯಕರ ಫೋಟೋಗೆ ಹೂವಿನ ಹಾರ ಹಾಕಿ, ಪುಷ್ಪ ನಮನ ಸಲ್ಲಿಸಿದರು.‌ ಈ ವೇಳೆ ಮಾತನಾಡಿದ ಶಿರಸ್ತೆದಾರ್ ಪಿ.ಬಿ ಶಿಂಗ್ರಿ, ಸ್ವಾತಂತ್ರ್ಯವನ್ನ ತಂದು ಕೊಡುವಲ್ಲಿ ಶಾಂತಿ ಸಂದೇಶ ಮತ್ತು ಶಾಂತಿಯುತ ಹೋರಾಟ ಬ್ರಿಟಿಷರನ್ನ ಕಂಡೆಸಿದ್ದು, ರಣರೋಚಕ ಎಂದು ಗಾಂಧಿ ಜಿ ಹೋರಾಟವನ್ನ ಸ್ಮರಿಸಿದರು.
ಶಿರಸ್ತೇದರ್ P B ಶಿಂಗ್ರಿ, ಗಣೇಶ್ ಕೊಡಕೇರಿ, ಬಸವರಾಜ್ ಗುಡಿಮುಂದಿನ, ಗಿರೀಶ್ ಶರಣು, ಗೌಡರ್ ಉಮೇಶ್, ಅರಳಿಗಿಡದ,‌ ಅಭಿಷೇಕ್, ಮಾರುತಿ ಅವಧುತ್, ಮೈಬು ನಿಶಾಂದಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Post a Comment

Post a Comment