-->
Bookmark

Gajendragad : ಮಹಾನ್ ನಾಯಕರ ಆದರ್ಶ ಬೆಳೆಸಿಕೊಳ್ಳಿ - ಲಾಲಪ್ಪ ರಾಠೋಡ್

Gajendragad : ಮಹಾನ್ ನಾಯಕರ ಆದರ್ಶ ಬೆಳೆಸಿಕೊಳ್ಳಿ - ಲಾಲಪ್ಪ ರಾಠೋಡ್ 

ಗಜೇಂದ್ರಗಡ : (Oct_02_2023) 
ಶ್ರೀ ತುಳಜಾ ಭವಾನಿ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜಯಂತ್ಯೋತ್ಸವವನ್ನ ಆಚರಿಸಲಾಯ್ತು. ಗಾಂಧಿಜೀ ಮತ್ತು ಶಾಸ್ತ್ರೀ ಜೀ ಅವರ ಫೋಟೋ ಇಟ್ಟು ಫೂಜೆ ಸಲ್ಲಿಸಿದರು. ಉಭಯ ನಾಯಕರ ಕೊಡುಗೆಯನ್ನ ಸ್ಮರಿಸಿದರು. ಇಂತಹ ಮಹಾನ್ ನಾಯಕರನ್ನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಆದರ್ಶವನ್ನಾಗಿಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತಾಧಿಕಾರಿ ಲಾಲಪ್ಪ ರಾಠೋಡ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಖ್ಯೋಪಾಧ್ಯಾಯರಾದ ರೇಖಾ ಮಾನೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಗಾಂಧಿ ಮತ್ತು ಶಾಸ್ತ್ರೀ ಅವರನ್ನ ಫಾಲೋ ಮಾಡಿ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯರಾದ ಆರ್.ಎಂ ಮಾನೆ, ಮಂಜುಳಾ ಭಜಂತ್ರಿ, ವೈ.ಎಲ್ ನದಾಫ್, ಸಾವಿತ್ರಿ ಹಿರೇಮನಿ, ಸುನಿತಾ ಹವಾಲ್ದಾರ್, ಭಾಗ್ಯಾ ಅದಾಪೂರ್, ಉಮಾ ಯಂಕಂಚಿ, ಸರಸ್ವತಿ ರಾಠೋಡ್, ರುದ್ರಪ್ಪ ಚವ್ಹಾಣ್, ದೇವಕ್ಕ ಚವ್ಹಾಣ್, ಲಕ್ಷ್ಮೀ ಗಣವಾರಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು‌.
Post a Comment

Post a Comment