-->
Bookmark

Belagavi : ಗಜೇಂದ್ರಗಡಲ್ಲಿ ಖಾಯಂ ನ್ಯಾಯಾಲಯಕ್ಕಾಗಿ ಒತ್ತಾಯಿಸಿ ವಕೀಲರ ನಿಯೋಗದಿಂದ ಮನವಿ

belagavi : ಗಜೇಂದ್ರಗಡಲ್ಲಿ ಖಾಯಂ  ನ್ಯಾಯಾಲಯಕ್ಕಾಗಿ ಒತ್ತಾಯಿಸಿ ವಕೀಲರ ನಿಯೋಗದಿಂದ ಮನವಿ
ಬೆಳಗಾವಿ : (Dec_14_2023)

ಬೆಳಗಾವಿ ಅಧಿವೇಶನದಲ್ಲಿ ಕಾನೂನು ಮತ್ತು ಸಂಸದೀಯ ಸಚಿವರಿಗೆ ಗಜೇಂದ್ರಗಡ ತಾಲೂಕಿನ ವಕೀಲರ ನಿಯೋಗ ಭೇಟಿಯಾಗಿ ಗಜೇಂದ್ರಗಡದಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ೩ ದಿನಗಳ ಬದಲಾಗಿ ಇನ್ಮುಂದೆ ಖಾಯಂ ಆಗಿ ಕಾರ್ಯ‌ ನಿರ್ವಹಿಸಲು  ಮನವಿ ಸಲ್ಲಿಸಿದರು.
ಈ ವೇಳೆ ಸಕಾರಾತ್ಮಕವಾಗಿ  ಸ್ಪಂದಿಸಿದ ಸಚಿವ ಎಚ್ ಕೆ ಪಾಟೀಲ್ ಗಜೇಂದ್ರಗಡ ನ್ಯಾಯಾಲಯ ಖಾಯಂಗೊಳಿಸುವ ಭರವಸೆ ನೀಡಿದರು.

ಬೆಳಗಾವಿ ಅಧಿವೇಶನದಲ್ಲಿ ಅವಕಾಶ ಕಲ್ಪಿಸಿದ ಜನಪ್ರಿಯ ಶಾಸಕರಾದ ಜಿ ಎಸ್ ಪಾಟೀಲ ಅವರಿಗೆ  ವಕೀಲರ ನಿಯೋಗ ಧನ್ಯವಾದಗಳನ್ನು ಸಲ್ಲಿಸಿದರು.


ಎಂ ಎಚ್ ಕೋಲಕಾರ, ಕೆ ವಾಯ್ ಅವಧೂತ, ಎಂ ಎಸ್ ಹಡಪದ, ಬಾಲು ರಾಠೋಡ, ಪೀರು ರಾಠೋಡ, ಫಯಾಜ್ ತೋಟದ, ಆರ್ ಎಂ ರಾಯಬಾಗಿ ಎಸ್ ಪಿ ಪವಾರ, ದಾವಲಸಾಬ ತಾಳಿಕೋಟಿ, ಇದ್ದರು.
Post a Comment

Post a Comment