-->
Bookmark

Gajendragad : ಅರ್ ಐ ಬಾಗವಾನ್ ಸೇವೆಗೆ ಅರಸಿ ಬಂದ ಬಿ.ಜಿ. ಅಣ್ಣಿಗೇರಿ ಶಿಕ್ಷಕ ರತ್ನ ಪ್ರಶಸ್ತಿ

Gajendragad :  ಅರ್ ಐ ಬಾಗವಾನ್ ಸೇವೆಗೆ ಅರಸಿ ಬಂದ ಬಿ.ಜಿ. ಅಣ್ಣಿಗೇರಿ ಶಿಕ್ಷಕ ರತ್ನ ಪ್ರಶಸ್ತಿ 

ಗಜೇಂದ್ರಗಡ : (Feb_13_2024)

ಸಮಾಜದಲ್ಲಿನ ಏಳು ಬೀಳುಗಳನ್ನ, ಏರು ಪೇರುಗಳನ್ನ ತಿದ್ದಿ ತೀಡುವ ಕೆಲಸ ಮಾಡುತ್ತಾರೆ. ಮಕ್ಕಳ ಭವಿಷ್ಯ ರೂಪಿಸಿ, ಸಮಾಜದಲ್ಲಿನ ಉತ್ತಮ ಪ್ರಜೆಯನ್ನಾಗಿಸುತ್ತಾರೆ. ಅಂತಹ ಮಹಾನ್ ಶಿಕ್ಷಕ ವೃತ್ತಿ ಮಾಡಿ, ಮನೆ‌ ಮಾತಾಗಿರುವ ರಾಜೇಸಾಬಬ್ ಇ ಬಾಗವಾನ್ ಅವರಿಗೆ ಪ್ರಶಸ್ತಿ ಲಭಿಸಿದೆ. 

ಚೇತನ್ ಫೌಂಡೇಶನ್ ಕರ್ನಾಟಕ ಇವರ ಸೇವೆಯನ್ನ ಗುರುತಿಸಿ, ಗದುಗಿನ ಗಾಂಧಿ, ಸಂತ ಶಿಕ್ಷಕ ಬಿ.ಜಿ. ಅಣ್ಣಿಗೇರಿ ಶಿಕ್ಷಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ, ಇದೇ ಫೆಬ್ರವರಿ 18 ರ ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಫಲಕಗಳನ್ನ ನೀಡಿ ಗೌರವಿಸಲಾಗುವುದು. ಗಜೇಂದ್ರಗಡ ಸಮೀಪದ ಗೋಗೇರಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ರಾಜೇಸಾಬ್ ಇ ಬಾಗವಾನ್ ಸೇವೆ ಸಲ್ಲಿಸುತ್ತಿದ್ದಾರೆ. 
Post a Comment

Post a Comment