ಗಜೇಂದ್ರಗಡ : (Apr_22_2025)
ಶ್ರೀಮತಿ ಕಾಶವ್ವ ತುಳಜಪ್ಪ ನಾಯಕ್ ಇಹಲೋಕ ತ್ಯಜಿಸಿದ್ದಾರೆ. ಉಣಚಗೇರಿ ನಿವಾಸಿಯಾಗಿದ್ದ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಅಂದಾಜು 55 ವರ್ಷ ವಯಸ್ಸಾಗಿತ್ತು. ಸೋಮವಾರ ನಿಧನ ಹೊಂದಿದ್ದು, ಅವರು ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ. ಕುಟುಂಬದಲ್ಲಿ ನಿರವ ಮೌನ ಆವರಿಸಿದೆ. ಮಂಗಳವಾರ ಎಪ್ರಿಲ್ 22 ರಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಿಪಿಎಂ ಪಕ್ಷದ ಸದಸ್ಯೆ ಉಣಚಗೆರಿ, ಜನತಾ ಪ್ಲಾಟ್, ಮನೆ ನಿವೇಶನಕ್ಕಾಗಿ ಹೋರಾಟ ಮಾಡಿ ಹಕ್ಕು ಪತ್ರ ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯ ಕೊಡಿಸುವಲ್ಲಿ ಮುದಿದ್ದರು.
Post a Comment