-->
Bookmark

Gajendragad : ಪಪ್ಪಿ ಇಂದು ತೆರೆಗೆ : ಜನಮನ ಸೆಳೆದ ವಿಭಿನ್ನ ಪ್ರಚಾರ

Gajendragad : ಪಪ್ಪಿ ಇಂದು ತೆರೆಗೆ : ಜನಮನ ಸೆಳೆದ ವಿಭಿನ್ನ ಪ್ರಚಾರ 

ಗಜೇಂದ್ರಗಡ : (May_01_2025)
ಸಮಗ್ರ ಜನತೆಗೆ ಕಾರ್ಮಿಕರ ದಿನದ ಶುಭಾಶಯಗಳು. ಕಾರ್ಮಿಕರ ದಿನದಂದೆ, ಪಪ್ಪಿ ಸಿನೇಮಾ ತೆರೆ ಕಾಣುತ್ತಿದೆ. ಆದ್ರೆ, ಚಿತ್ರ ತಂಡ ಸ್ಥಳೀಯವಾಗಿ ಭಿನ್ನವಾಗಿ ಪ್ರಚಾರ ಮಾಡಿದೆ. ಗದಗ ಜಿಲ್ಲೆಯ ಗಜೇಂದ್ರಗಡದಿಂದ ಕಾಲಕಾಲೇಶ್ವರಕ್ಕೆ ತೆರಳುವ ಮಾರ್ಗ ಮಧ್ಯೆ, ಬರುವ ಪಂಪ್ ಹೌಸ್ ಬಳಿ ಇರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಚಿತ್ರದ ಪ್ರಚಾರ ಮಾಡಿದರು. ಅಕ್ಕಪಕ್ಕದ ರೈತರು, ಅಕ್ಕಪಕ್ಕದ ಊರಿಂದ ಬರುವ ಗ್ರಾಮಸ್ಥರು ಕುತೂಹಲದಿಂದ ಟ್ರೇಲರ್ ವೀಕ್ಷಿಸಿದರು. 

ಯುವಕರು ಈ ಚಿತ್ರವನ್ನ ಅತ್ಯುತ್ಸಾಹದಿಂದ ಪ್ರಚಾರ ಮಾಡಿದ್ದು, ಜನಮನ ಸೆಳೆಯಿತು.
Post a Comment

Post a Comment