ಬಿಜೆಪಿ, ಕಾಂಗ್ರೆಸ್ ಅಂತಾ ಅಲ್ಲಾ ಮನುಷ್ಯತ್ವಕ್ಕೆ ದಾಳಿ ನಡೆದಿವೆ. ಇದಕ್ಕೆ ಅಂತ್ಯ ಹಾಡಬೇಕಿದೆ. ಗಂಡ ಇಲ್ಲದ ಮಹಿಳೆ ಮೂರು ಜನ ಹೆಣ್ಣುಮಕ್ಕಳು ಇದ್ದಾರೆ. ಅವರಿಗೆ ಇಂತಹ ಘಟನೆ ನೋವುಂಟಾಗಿದೆ. ಬೀದಿನಾಯಿಗಳ ದಾಳಿಗೆ ಅಂತ್ಯ ಹಾಡಬೇಕಿದೆ ಎಂದು ಅಶೋಕ್ ವನ್ನಾಲ್ ಹೇಳಿದರು.
Gajendragad : ಪಕ್ಷಾತೀತವಾಗಿ ಹೋರಾಟ : ಅಶೋಕ್ ವನ್ನಾಲ್

Team KIRA
... menit baca
Dengarkan
Post a Comment