ಗಜೇಂದ್ರಗಡ : (May_11_2025)
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಬೀದಿನಾಯಿ ಹಾವಳಿಗೆ ಪ್ರೇಮಾ ಶರಣಪ್ಪ ಚೋಳಿನ್ ಎಂಬುವವರ ಸಾವಿಗೀಡಾಗಿದ್ದಾರೆ. ಮನೆಯ ಅಕ್ಕ ಪಕ್ಕವೆ ಹೂವಿನ ಗಿಡದಲ್ಲಿ ಹೂವು ಹರಿಯುವಾಗ ಬೀದಿ ನಾಯಿಗಳು ದಾಳು ಮಾಡಿವೆ. 53 ವರ್ಷದ ಪ್ರೇಮಾ ಬೀದಿನಾಯಿಗಳ ದಾಳಿಗೆ ಬಲಿಯಾಗಿರುವುದು ನೋವುಂಟು ಮಾಡಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕುಟುಂಬ ಸದಸ್ಯರು ಆಸ್ಪತ್ರೆ ಎದುರು ರಸ್ತೆ ಬಂದ್ ಮಾಡಿ ಶವ ವಿಟ್ಟು ಪ್ರತಿಭಟನೆ ನಡೆಸಿದರು.
Post a Comment