-->
Bookmark

Operation Sindhoor : ಭಾರತೀಯ ಸೇನೆಗೆ & ಪ್ರಧಾನಿ ಮೋದಿಗೆ ಅಭಿನಂದನೆಗಳು : ಮಕ್ತುಮಸಾಬ್ ಮುಧೋಳ್

Operation Sindhoor : ಭಾರತೀಯ ಸೇನೆಗೆ & ಪ್ರಧಾನಿ ಮೋದಿಗೆ ಅಭಿನಂದನೆಗಳು : ಮಕ್ತುಮಸಾಬ್ ಮುಧೋಳ್ 

ಗಜೇಂದ್ರಗಡ : (May_08_2025)

ಪಾಕಿಸ್ತಾನಕ್ಕೆ‌ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ. ಭಾರತೀಯ ಸೇನಾಧಿಕಾರಿಗಳಿಗೆ ಮತ್ತು ಸೈನಿಕರಿಗೆ ಶತಕೋಟಿ ನಮನಗಳು. ಭಯೋತ್ಪಾದನೆಯನ್ನ ಭಾರತ ಯಾವತ್ತು ಸಹಿಸುವುದಿಲ್ಲ. ದೇಶದ ಹಿತಾಸಕ್ತಿಗಾಗಿ ನಾವೆಲ್ಲರೂ ಒಂದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಕ್ತುಮಸಾಬ್ ಮುಧೋಳ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ರಕ್ಷಣಾ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತೀಯರು ನಾವೆಲ್ಲರೂ ಒಂದೆ ಎಂಬ ಧ್ಯೇಯ ಅವರದ್ದಾಗಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ವಂದನೆಗಳು ಎಂದಿದ್ದಾರೆ.
Post a Comment

Post a Comment