-->
Bookmark

Gajendragad : ಕಿರಾ ನ್ಯೂಸ್ ಕನ್ನಡದಿಂದ ಕಿರಾ ನ್ಯೂಸ್ ಓದುಗರಿಗೆ & ವೀಕ್ಷಕರಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು...!!

Gajendragad : ಕಿರಾ ನ್ಯೂಸ್ ಕನ್ನಡದಿಂದ ಕಿರಾ ನ್ಯೂಸ್ ಓದುಗರಿಗೆ &  ವೀಕ್ಷಕರಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು...!!
ನಾಡಿನ ಜನತೆಗೆ‌ ದೀಪಾವಳಿ ಹಬ್ಬದ ಶುಭಕೋರಿದ ಗಣ್ಯರು...!
ಡಾ. ಜಗನ್ನಾಥ್ ರಾಠೋಡ್ ಮತ್ತು ಕುಟುಂಬದಿಂದ ಹಬ್ಬದ ಶುಭಾಶಯಗಳು
ಸನ್ಮಾನ್ಯ ಜಿ.ಎಸ್. ಪಾಟೀಲ್, 
ಶಾಸಕರು ಮತ್ತು ಅಧ್ಯಕ್ಷರು ಖನಿಜ ಅಭಿವೃದ್ಧಿ ನಿಗಮ ಇವರಿಂದ ನಾಡಿನ ಜನತೆಗೆ ದೀಪದ ಹಬ್ಬದ ಶುಭಾಶಯಗಳು
ಕಳಕಪ್ಪ ಜಿ ಬಂಡಿ, ಮಾಜಿ ಸಚಿವರು ನಾಡಿನ ಜನತೆಗೆ ದೀಪಾವಳಿ ಹಬ್ನದ ಶುಭ ಕೋರಿದ್ದಾರೆ.
ಸಿದ್ದಪ್ಪ ಬಂಡಿ, ಕಾಂಗ್ರೆಸ್ ಮುಖಂಡರು, ಮನೆಮನ ಬೆಳಗುವ ದೀಪಾವಳಿಯ ಶುಭ ಕೋರಿದ್ದಾರೆ.‌
ಶಿವರಾಜ್ ಘೋರ್ಪಡೆ, ಕಾಂಗ್ರೆಸ್ ಮುಖಂಡರು, ಬೆಳಕಿನ ಹಬ್ಬ ದೀಪಾವಳಿ ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ. 
ಬಸವರಾಜ್ ಶೀಲವಂತರ್, ಕಾಂಗ್ರೆಸ್ ಮುಖಂಡರು, ಸಮಸ್ತ ಓದುಗರಿಗೆ‌, ನಾಡಿನ‌ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. 
ಹೆಚ್.ಎಸ್. ಸೋಂಪೂರ್, ಕಾಂಗ್ರೆಸ್ ಮುಖಂಡರು, ಸಮಸ್ತ ನಾಡಿನ‌ ಜನತೆಗೆ ದೀಪಾವಳಿ ಹಬ್ಬದ ಶಭ ಕೋರಿದ್ದಾರೆ. 
ಮೌನೇಶ್ವರ್ ಅಕ್ಕಸಾಲಿಗರ್, ಆಭರಣ ತಯಾರಕರು, ಪ್ರಕಾಶ್ ಜ್ಯುವೇಲರಿ ಮುಶಿಗೇರಿ & ಗಜೇಂದ್ರಗಡ ಇವರಿಂದ ದೀಪಾವಳಿ ಹಬ್ಬದ ಶುಭಾಶಯಗಳು..!
ತಾರಾಸಿಂಗ್ ರಾಠೋಡ್, ನಿವೃತ್ತ ಶಿಕ್ಷಕರು, ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿ ಸುಖ ಶಾಂತಿ, ನೆಮ್ಮದಿ ಸಿಗಲೆಂದು ಹಾರೈಸಿದ್ದಾರೆ.
ಶ್ರೀ ಪಿ.ಜಿ ಆರ್ ಸಿಂಧ್ಯ, ರಾಜ್ಯ ಮುಖ್ಯ ಯುಕ್ತರು, ಭಾರತ್ ಸ್ಕೌಟ್ಸ್ & ಗೈಡ್ಸ್ ಅವರಿಂದ ದೀಪಾವಳಿ ಹಬ್ಬದ ಶುಭಾಶಯಗಳು
ಸಿ ಮಂಜುಳಾ, ರಾಜ್ಯ ಸಂಘಟನಾ ಆಯುಕ್ತರು ಗೈಡ್ ವಿಭಾಗ ಇವರಿಂದ ದೀಪಾವಳಿ ಹಬ್ಬದ ಶುಭಾಶಯಗಳು
ಶ್ರೀಮತಿ ಮಂಜುಳಾ ರೇವಡಿ, ಕಾಂಗ್ರೆಸ್ ಮುಖಂಡರಿಂದ ನಾಡಿನ‌ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು
ಶ್ರೀಮತಿ ವೀಣಾ ಪಾಟೀಲ್, ಶಾಹಿತಿಗಳಿಂದ ದೀಪಾವಳಿ ಹಬ್ಬದ ಶುಭಾಶಯಗಳು
ರಫೀಕ್ ತೋರಗಲ್ಲ, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷರು ಇವರು ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ.
ಹನುಮಂತ್ ಕೆಂಚಿ, ಗಣ್ಯ ವ್ಯಾಪಾರಸ್ಥರಿಂದ ದೀಪಾವಳಿ ಹಬ್ಬದ ಶುಭಾಶಯಗಳು
ಮಾರುತಿ ಅವಧೂತ್, ಮರಾಠಾ ಸಮುದಾಯದ ಮುಖಂಡರಿಂದ ದೀಪಾವಳಿ ಹಬ್ಬದ ಶುಭಾಶಯಗಳು

Post a Comment

Post a Comment