-->
Bookmark

Gajendragad : ಜೆ.ಜಿ. ಕುದರಿ ಗುರುಗಳಿಗೆ ಬಿಳ್ಕೋಡುಗೆ : ಭಾವುಕರಾದ ವಿದ್ಯಾರ್ಥಿಗಳು


Gajendragad : ಜೆ.ಜಿ. ಕುದರಿ ಗುರುಗಳಿಗೆ ಬಿಳ್ಕೋಡುಗೆ : ಭಾವುಕರಾದ ವಿದ್ಯಾರ್ಥಿಗಳು 

ಗಜೇಂದ್ರಗಡದ ಎಸ್.ಎಂ ಭೂಮರಡ್ಡಿ ಪದವಿ ಪೂರ್ವ ಕಾಲೇಜಿನ ಜೆ.ಜಿ ಕುದರಿ ಸೇವಾ ನಿವೃತ್ತಿ ಹೊಂದಿದರು. ಜೆ.ಜಿ ಕುದರಿ ಅವರಿಗೆ ಎಸ್
ಎಂ‌ ಭೂಮರಡ್ಡಿ ಕಾಲೇಜಿನಲ್ಲಿ ಭವ್ಯ ಸಮಾರಂಭದಲ್ಲಿ ಬಿಳ್ಕೋಡಲಾಯಿತು. ಜಿ.ಬಿ. ಗುಡಿಮನಿ ಅವರು ನೂತನ ಪ್ರಾಚಾರ್ಯರಾಗಿ ಬಡ್ತಿ ಹೊಂದಿದರು. 
ಬಿ.ಎ. ಕೆಂಚರಡ್ಡಿ, ಅರವಿಂದ್ ವಡ್ಡರ್, ಬಸವರಾಜ್ ಹಿರೇಮಠ ಸೇರಿದಂತೆ ಜೆ.ಜಿ ಕುದರಿ ಅವರು  ಕಲಿಸಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಎಸ್.ಎಂ. ಬಿ‌ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತನ್ಮ ನೆಚ್ಚಿನ ಗುರುಗಳಿಗೆ ಬಿಳ್ಕೊಡುವಾಗ ಭಾವುಕರಾದರು. 

ಕಾಲೇಜಿನ ಆಡಳಿತ ಮಂಡಳಿಯೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ವಿಶೇಷವಾಗಿತ್ತು. 

Post a Comment

Post a Comment