-->
Bookmark

TTD ( ತಿರುಪತಿ ತಿರುಮಲ ) : ಟಿಟಿಡಿಯಲ್ಲಿ ಗಜೇಂದ್ರಗಡದ ಕಲಾವಿದರಿಂದ ಕೋಲಾಟ ಗಾಯನ


TTD ( ತಿರುಪತಿ ತಿರುಮಲ ) : 

ಟಿಟಿಡಿಯಲ್ಲಿ ಗಜೇಂದ್ರಗಡದ ಕಲಾವಿದರಿಂದ ಕೋಲಾಟ ಗಾಯನ 

ಪ್ರತಿ ವರ್ಷದಂತೆ ಈ ವರ್ಷವೂ ತಿರುಪತಿ ತಿರುಮಲದಲ್ಲಿ ಜಯತೀರ್ಥರ ಆರಾಧನೆ ನಡೆಯುತ್ತಿದೆ. ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಟಿಟಿಡಿಯ ಕಲಾ ವೇದಿಕೆಯಿಂದ ಕಾರ್ಯಕ್ರಮ ನಡೆಯುತ್ತಿದೆ. ಗಜೇಂದ್ರಗಡದಿಂದ ಎರಡು ಭಜನಾ ಮಂಡಳಿಗಳ ಸದಸ್ಯರು ಭಾಗವಹಿಸಿ, ಕಾರ್ಯಕ್ರಮದ ಮೆರಗು ಹಾಗು ಹೆಚ್ಚಿಸಿದರು.


 ಸರಿಗಮಪ ರನ್ನರ್ ಅಪ್ ಡಾ. ಶ್ರೀರಾಮ್ ಕಾಸರ್ ಸೇರಿದಂತೆ ೪೭ ಜನರ ತಂಡ ಭಾಗವಹಸಿ ಭಜನೆ, ಕೀರ್ತನೆ ಹಾಡಿದರು. ಶ್ರೀ ಆಂಜನೇಯ ಮತ್ತು ಪದ್ಮಾವತಿ ಭಜನಾ ಮಂಡಳಿಯಿಂದ ಮಹಿಳೆಯರು ಕೋಲಾಟ ಪ್ರದರ್ಶಿಸಿಸಿದರು.. ಬೆಳಗ್ಗೆ ಗಾಯನ, ಸಂಜೆ ಕೋಲಾಟ, ಸಾಂಸ್ಕೃತಿಕ ಪರಂಪರೆ ಉಳಿಸಿ, ಬೆಳೆಸುತ್ತಿರುವ ಟಿಟಿಡಿ ಕಲಾವಿದರ ಸಂಭ್ರಮ...

 ಎಲ್ಲರನ್ನ ಕೈ ಬೀಸಿ ಕರೆಯುತ್ತಿದೆ ಟಿಟಿಡಿಯ ಕಲಾ ವೇದಿಕೆ...!!! ಮುಂಬರುವ ದಿನಗಳಲ್ಲಿ ನೀವು ಒಮ್ಮೆ ಬನ್ನಿ ಭಾಗವಹಿಸಿ...!!!
Post a Comment

Post a Comment