-->
Bookmark

Gajendragad : ಶ್ರಾವಣ ಮಾಸ : ಜಾಗತಿಕ ಲಿಂಗಾಯತ ಮಹಾಸಭಾದಿಂದ ವಚನ ಓದು

Gajendragad : 

ಶ್ರಾವಣ ಮಾಸ : ಜಾಗತಿಕ ಲಿಂಗಾಯತ ಮಹಾಸಭಾದಿಂದ ವಚನ ಓದು 

ಇಂದು ಶ್ರಾವಣ ಮಾಸದ ಅಂಗವಾಗಿ ಜಾಗತಿಕ ಲಿಂಗಾಯತ ಮಹಾಸಭಾ, ಗಜೇಂದ್ರಗಡ ತಾಲೂಕ ವತಿಯಿಂದ ಹಿರೇಬಜಾರದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ 'ವಚನ ಓದು' ಕಾರ್ಯಕಮವು ಪ್ರಾರಂಭವಾಯಿತು.
ಲಿಂಗಾಯತ ಸಮಾಜದ ಹಿರಿಯರಾದ ಶ್ರೀ ವಿಜಯಕುಮಾರ ಹೊನವಾಡ ಅವರು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿ ಎಸ್ ಓದುಸೋಮಠ ಅಧ್ಯಕ್ಷತೆ ವಹಿಸಿದ್ದರು. ಎ ಎಸ್ ರೋಣದ, ಪರಪ್ಪ ಅಂಗಡಿ, ಬಸವರಾಜ ಚೋಳಿನ, ಎಸ್ ಎಸ್ ಜೋಳದ,ಬಿ ಎಸ್ ಶೀಲವಂತರ,ಬಿ ಎಮ್ ಸಾಲಿಮಠ,ಬಿ ಸಿ ಹೊಳಿ, ಶರಣಪ್ಪ ಹಡಪದ, ಬಸವರಾಜ ಕೊಟಗಿ ಇತರರು ಉಪಸ್ಥಿತರಿದ್ದರು.
Post a Comment

Post a Comment