-->
Bookmark

Gadag : ಜಿಲ್ಲಾಡಳಿತದಿಂದ ಗಾಯಕಿ ಅನನ್ಯಾ ಭಟ್ ಗೆ ಸನ್ಮಾನ

Gadag : ಜಿಲ್ಲಾಡಳಿತದಿಂದ ಗಾಯಕಿ ಅನನ್ಯಾ ಭಟ್ ಗೆ ಸನ್ಮಾನ 
ಗದಗ : (03_11_2023)

ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ 50 ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯುತ್ತಿದೆ. ಖ್ಯಾತ ಗಾಯಕಿ ಅನನ್ಯ ಭಟ್ ಅವರನ್ನ ಜಿಲ್ಲಾಡಳಿತದಿಂದ ಸನ್ಮಾನಿಸಲಾಯ್ತು. ಅವರ ಗಾಯನಕ್ಕೆ ನೆರೆದಿದ್ದ ಜನಸಾಗರ ಆಶ್ಚರ್ಯ ಚಕಿತರಾದ್ರು. 
ಸನ್ಮಾನ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌ ಕೆ ಪಾಟೀಲ್, ಜಿಲ್ಲಾಧಿಕಾರಿ  ವೈಶಾಲಿ, ಶಾಸಕ ಜಿ.ಎಸ್. ಪಾಟೀಲ್, ಕಾಂಗ್ರೆಸ್ ಮುಖಂಡ‌ ಸೋಮನಕಟ್ಟಿಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು. 
Post a Comment

Post a Comment