Gajendragad :
ಕನ್ನಡ ಗಾನ ಕೋಗಿಲೆ ಸೀಸನ್ -2
ಆಡಿಶನ್ ಶುಕ್ರವಾರ
ಗಜೇಂದ್ರಗಡ : (08_11_2023)
ಕರ್ನಾಟಕ ಅಭಿವೃದ್ಧಿ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಗಾನ ಕೋಗಿಲೆ ಗಾಯನ ಸ್ಪರ್ಧೆಯ ಆಡಿಶನ್ ನ.10 ಶುಕ್ರವಾರದಂದು ಪಟ್ಟಣದ ಯಾದವ ಸಮುದಾಯ ಭವನಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಇದರ ಸದುಪಯೋಗ ಪಡೆಯಬೇಕು ಎಂದು ವೇದಿಕೆ ಅಧ್ಯಕ್ಷ ವಿನಾಯಕ ಜರತಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Post a Comment