-->
Bookmark

Ron : ಗಾಣಿಗ ಸಮಾಜದ ತಾಲೂಕಾ ಸಮುದಾಯ ಭವನಕ್ಕೆ ಭೂಮಿ ಪೂಜೆ

Ron : ಗಾಣಿಗ ಸಮಾಜದ ತಾಲೂಕಾ ಸಮುದಾಯ ಭವನಕ್ಕೆ ಭೂಮಿ ಪೂಜೆ
ರೋಣ : _(Feb_25_2024)
ರೋಣ ವಿಧಾನಸಭಾ ಕ್ಷೇತ್ರದಲ್ಲಿ ಜಿ.ಎಸ್ ಪಾಟೀಲ್ ಅವರು, ಚುನಾವಣೆ ಪೂರ್ವದಲ್ಲಿ ಜನರಿಗೆ ಕೊಟ್ಟ ಭರವಸೆಯನ್ನ ಈಡೇರಿಸುತ್ತಿದ್ದಾರೆ. ಗಜೇಂದ್ರಗಡದಲ್ಲಿ ಕನಕ ಭವನದ ಭೂಮಿ ಪೂಜೆ ಬಳಿಕ ಬಹುದಿನಗಳ ಬೇಡಿಕೆಯಾದ ಗಾಣಿಗ ಸಮಾಜದ ತಾಲೂಕಾ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಲಾಯ್ತು.  
ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮವನ್ನು ಖನಿಜ ನಿಗಮದ ಅಧ್ಯಕ್ಷರಾದ ಜಿ ಎಸ್ ಪಾಟೀಲ್ ರವರು ಹಾಗೂ ಮಾಜಿ ಸಚಿವರಾದ ಲಕ್ಷ್ಮಣ ಸವದಿ ರವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶುಭ ಸಂದರ್ಭ..  ಈ ಸಂದರ್ಭದಲ್ಲಿ ಪರಮ ಪೂಜ್ಯರು, ಹಿರಿಯರು, ಯುವಕರು, ತಾಯಂದಿರು,  ಪಕ್ಷದ ಕಾರ್ಯಕರ್ತರು, ಪತ್ರಿಕಾ ಮಾಧ್ಯಮದ ಸ್ನೇಹಿತರು ಉಪಸ್ಥಿತರಿದ್ದರು.
Post a Comment

Post a Comment