ಮುಶಿಗೇರಿ : ( Dec_23_
ಅಧಿಕಾರದ ಮದದಲ್ಲಿದ್ದ ಮುಶಿಗೇರಿ ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಕಳಕಪ್ಪ ರಾಜೂರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕರಾಟೆ ತರಬೇತುದಾರ ಆನಂದ್ ವಿರುಪಾಕ್ಷಪ್ಪ ವಾಲ್ಮೀಕಿ 8 ಮತ್ತು 9 ತರಗತಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದ್ದರು.
ಇದೊಂದೆ ಪ್ರಕರಣ ಅಲ್ಲದೇ, ಹಲವು ಬಾರಿ ಎಚ್ಚರಿ, ಸಂದೇಶ ರವಾನಿಸಿದ್ದೆ. ಅವರ ಆಪ್ತರ ಬಳಿ ರಾಜೂರು ಶಿಕ್ಷಕರಿಗೆ ಸುಧಾರಿಸಲು ಹೇಳಿ ಎಂದು ಕಿರಾ ನ್ಯೂಸ್ ಸಂಪಾಕರದಾರ ಕೃಷ್ಣ ರಾಠೋಡ್ ಹಲವು ಬಾರಿ ಪ್ರಯತ್ನ ಪಟ್ಟಿದ್ದರು. ಆದ್ರೂ, ಸುಧಾರಿಸದ ಅವರು ಕೊನೆಗೆ ಲೋಕಾ ಬಲೆಗೆ ಬಿದ್ದಿದ್ದಾರೆ.
ಹಲವು ಪತ್ರಕರ್ತರಿಗೆ ಹಣ ಕೊಟ್ಟು ಕಳುಹಿಸಿದ್ದಾರೆ ಎಂದು ಬಿಇಒ ಅವರಿಗೂ ಮಾಹಿತಿ ನೀಡಲಾಗಿತ್ತು. ಬಿಇಒ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಮಧ್ಯೆ, ಲೋಕಾ ಬಲೆಗೆ ಬಿದ್ದಿದ್ದಾರೆ. ಶಿಕ್ಷಕರಾದವರು ಎಮ್ಮಿ ಚರ್ಮವನ್ನಾಗಿಸಿಕೊಂಡಿದ್ದಾರೆ. ಇವರಿಗೆ ತಿದ್ದಿಕೊಳ್ಳುವ ಮನಸ್ಥಿತಿ ಇಲ್ಲದಿರುವುದು ವಿಪರ್ಯಾಸ...



Post a Comment