-->
Bookmark

Gajendragad : ಪ್ರಿಯದರ್ಶಿನಿ ವಿವಿದೋದ್ದೇಶ ಸಹಕಾರಿ ಸಂಘದಿಂದ ನಿವೃತ್ತ ಸೈನಿಕರಿಗೆ ಸನ್ಮಾನ : ಅರ್ಥಪೂರ್ಣ ಸ್ವಾತಂತ್ರ್ಯ ದಿನ ಆಚರಣೆ

Gajendragad : ಪ್ರಿಯದರ್ಶಿನಿ ವಿವಿದೋದ್ದೇಶ ಸಹಕಾರಿ ಸಂಘದಿಂದ ನಿವೃತ್ತ ಸೈನಿಕರಿಗೆ ಸನ್ಮಾನ : ಅರ್ಥಪೂರ್ಣ ಸ್ವಾತಂತ್ರ್ಯ ದಿನ ಆಚರಣೆ 

ಗಜೇಂದ್ರಗಡ : (Aug_15_2026)

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಶ್ರೀ ಪ್ರಿಯದರ್ಶಿನಿ ವಿವಿದೊದ್ದೇಶಗಳ ಸಹಕಾರಿ ಸಂಘದ ವತಿಯಿಂದ 80ನೇ   ಸ್ವಾತಂತ್ರ್ಯೋತ್ಸವವನ್ನ ಅರ್ಥಪೂರ್ಣವಾಗಿ ಆಚರಿಸಿದರು. ಸ್ವಾತಂತ್ರ್ಯೊತ್ಸವಕ್ಕೆ ದೇಶಕ್ಕಾಗಿ ಸೇವೆ ಸಲ್ಲಿಸಿದ ನಿವೃತ್ತ ಸೈನಿಕರಿಗೆ ಸನ್ಮಾನಿಸಿದರು. ಈ ಮೂಲಕ ಭಾರತ ಮಾತೆಗೆ ಗೌರವಿಸಿದರು. ಖಾಸಿಂಸಾಬ್ ಮುಧೋಳ್ ನಿವೃತ್ತ ಸೈನಿಕರಿಗೆ ಸನ್ಮಾನಿಸಿದರು. ಸಂಘದ ಅಧ್ಯಕ್ಷರಾದ ಅಪ್ಪು ಮತ್ತಿಕಟ್ಟಿ, ನಿರ್ದೇಶಕರಾದ ನಾಗೇಶ್ ಲಕ್ಕಲಕಟ್ಟಿ, ಕಳಕಪ್ಪ ಪಟ್ಟಣಶೆಟ್ಟಿ, ಅವಿನಾಶ್ ಕೊಟಗಿ, ನಿಂಗಬಸಪ್ಪ ಮಾಸ್ತಿ, ಶ್ರೀಮತಿ ಗೀತಾ ವಾಲಿ, ಲಕ್ಷ್ಮಣ್ ಮಾಳೊತ್ತರ್, ಸಂಘದ ಕಾರ್ಯದರ್ಶಿಗಳಾದ ಅಮರಯ್ಯ ಗೌರಿಮಠ ಹಾಗೂ ಸಿಬ್ಬಂದಿ ವರ್ಗದವರಿದ್ದರು.
Post a Comment

Post a Comment