-->
Bookmark

Gajendragad : ಮೈತ್ರಿ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಎಸ್ ಬಿ ಸಂಕನೂರ ರವರನ್ನು ಗೆಲ್ಲಿಸುವಂತೆ ಜೆಡಿಎಸ್ ಗದಗ ಜಿಲ್ಲಾಧ್ಯಕ್ಷರ ಮನವಿ

Gajendragad : ಮೈತ್ರಿ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಎಸ್ ಬಿ ಸಂಕನೂರ ರವರನ್ನು ಗೆಲ್ಲಿಸುವಂತೆ ಜೆಡಿಎಸ್ ಗದಗ ಜಿಲ್ಲಾಧ್ಯಕ್ಷರ ಮನವಿ 

ಗಜೇಂದ್ರಗಡ : (Oct_22_2026)

ನಾಳೆ ದಿನಾಂಕ 23/10/2026 ಶುಕ್ರವಾರ ನಡೆಯುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಜೆಡಿಎಸ್ ಬಿಜೆಪಿ ಪಕ್ಷದ ಮೈತ್ರಿಯ ಅಭ್ಯರ್ಥಿ ಸನ್ಮಾನ್ಯ ಶ್ರೀ ಎಸ್ ಬಿ ಸಂಕನೂರ ರವರನ್ನು ಪ್ರಜ್ಞಾವಂತ ಪದವೀಧರ ಮತದಾರರು ತಮ್ಮ ಪ್ರಥಮ ಪ್ರಶಸ್ತಿ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರುವಂತೆ ಸರಕಾರಿ ನೌಕರರನ್ನು ಹಾಗೂ ನ್ಯಾಯವಾದಿಗಳನ್ನು ಮತ್ತು ಪದವೀಧರ ಚುನಾವಣೆಯ ಮತ ಹೊಂದಿದಂತಹ ಯುವ ಸಮೂಹವನ್ನು ಗಣ್ಯಾತಿ ಗಣ್ಯರನ್ನು ,ಅತ್ಯುತ್ತಮ ಸೇವೆ ನೀಡಬಲ್ಲ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವ  ಮೈತ್ರಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಗದಗ ಜಿಲ್ಲಾಧ್ಯಕ್ಷರಾದ ಶ್ರೀ ಎಂ ವೈ ಮುಧೋಳ ರವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದರು
Post a Comment

Post a Comment