-->
Bookmark

Gajendragad : ಗೆಳೆಯರ ಬಳಗದಿಂದ ಸೀಮಂತ ಕಾರ್ಯಕ್ರಮ : ಅಶ್ವಿನಿ ಮೃತ್ಯುಂಜಯ ಅವರಿಗೆ ಶುಭಾಶಯ

Gajendragad : 

ಗೆಳೆಯರ ಬಳಗದಿಂದ ಸೀಮಂತ ಕಾರ್ಯಕ್ರಮ : ಅಶ್ವಿನಿ ಮೃತ್ಯುಂಜಯ ಅವರಿಗೆ ಶುಭಾಶಯ 

ಗಜೇಂದ್ರಗಡದ ಗೆಳೆಯರ ಬಳಗದಿಂದ ಶ್ರೀಮತಿ ಶಿವಗೀತಾ ಗುರುಸಿದ್ದಯ್ಯ ಸೂಗಿರಯ್ಯನಮಠ ಇವರ ಸುಪುತ್ರಿಯಾದ ಶ್ರೀಮತಿ ಅಶ್ವಿನಿ ಮೃತ್ಯುಂಜಯ ಭೂಸನೂರಮಠ ಅವರ ಸೀಮಂತ ಕಾರ್ಯಕ್ರಮ ನಡೆಯಿತು. 
ಬಂಡಿ ಗಾರ್ಡನ್ ನಲ್ಲಿ ಗಜೇಂದ್ರಗಡ, ಉಣಚಗೇರಿ, ವೀರಶೈವ ಪಂಚಮಸಾಲಿ ಲಿಂಗಾತಯತ ಅಧ್ಯಕ್ಷರಾದ ಸಿದ್ದಪ್ಪ ಬಂಡಿ, 52 ಸಮಾಜದ ಅಧ್ಯಕ್ಷರಾದ ಚಂಬಣ್ಣ ಚವಡಿ, ಪ್ರಭು ಚವಡಿ, ಕಸಾಪ ಅಧ್ಯಕ್ಷ ಎ.ಪಿ ಗಾಣಗೇರ್, ಹಿರಿಯ ಪತ್ರಕರ್ತರಾದ ರಾಘವೇಂದ್ರ ಕುಲಕರ್ಣಿ, ಶಿವಯ್ಯ ಚಕ್ಕಡಿಮಠ, ಶಿವು ಕೊರಧಾನ್ಯಮಠ, ಬಾಳು ಕುಂಬಾರ್, ರಾಜಶೇಖರ್ ವಸ್ತ್ರದ್, ಟಿ.ಎಸ್. ರಾಜೂರ್, ನಾಗಯ್ಯ ಗೊಂಗಡಶೆಟ್ಟಿಮಠ, ಮಲ್ಲಯ್ಯಸ್ವಾಮಿ ಹಿರೇಮಠ, ರಾಜು ಹಿರೇಮಠ, ಕಳಕಯ್ಯ ಸಾಲಿಮಠ, ಪ್ರಭು ಹಿರೇಮಠ, ಕಳಕಪ್ಪ ಪಟ್ಟಣಶೇಟ್ಟಿ, ವೀರಭದ್ರಪ್ಪ ಪಟ್ಟಣಶೆಟ್ಟಿ, ವಿರೇಶ್ ರಾಜೂರ್, ಬಸವರಾಜ್ ಪುರ್ತಗೇರಿ, ಸಂಗಪ್ಪ ಕುಂಬಾರ್, ಶೇಖಪ್ಪ ಕಾಶಪ್ಪನವರ್, ಉಮೇಶ್ ಮೆಣಸಗಿ, ಸೇರಿದಂತೆ  ಸಮಸ್ತ ಗೆಳೆಯರ ಬಳಗ ಭಾಗವಹಿಸಿದ್ದರು. ಚೈತ್ರಾ ಮೆಲೋಡೀಸ್ ನಿಂದ ಸಂಗೀತ ಕಾರ್ಯಕ್ರಮ ನಡೆಯಿತು. 
ಮಹಿಳೆಯರು ಸೀಮಂತ ಕಾರ್ಯಕ್ರಮದಲ್ಲಿ, ಆರತಿ ಬೆಳಗಿ ಶುಭ ಕೋರಿದರು. 
ಇನ್ನೂ, ಕಾಲಕಾಲೇಶ್ವರ ಅರ್ಚಕರಾದ ಮಲ್ಲಯ್ಯಸ್ವಾಮಿ ಗುರಿಸ್ತಳಮಠ ಅವರ ತಂಡ ವೇದ ಮಂತ್ರ ನೆರವೇರಿಸಿದರು.
Post a Comment

Post a Comment