-->
Bookmark

Gajendragad : ಭಯೋತ್ಪಾದಕ ದಾಳಿಗೆ ಖಂಡನೆ : ಹಿಂದುಗಳ ಬೆಂಬಲಕ್ಕೆ ನಾವಿದ್ದೇವೆ : ಸಂಜಯ್ ಜೋಶಿ

Gajendragad : ಭಯೋತ್ಪಾದಕ ದಾಳಿಗೆ ಖಂಡನೆ : ಹಿಂದುಗಳ ಬೆಂಬಲಕ್ಕೆ ನಾವಿದ್ದೇವೆ : ಸಂಜಯ್ ಜೋಶಿ 

ಗಜೇಂದ್ರಗಡ : (Apr_23_2025)
ವಿಶ್ವ ಹಿಂಧೂ ಪರಿಷತ್ ಭಜರಂಗದಳ ಸಂಘಟನೆಯೂ ಜಮ್ಮು ಕಾಶ್ಮೀರದಲ್ಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಆದ ಹಿಂದುಗಳ ಮೇಲೆ ನಡೆದ ಭಯತ್ಪಾದಕ ದಾಳಿಯನ್ನು ಖಂಡಿಸಿದೆ. 

ಈ ವೇಳೆ ನಡೆದ ಪಟದ ಯಾತ್ರೆ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು. ಅದರಲ್ಲಿ ಜಿಲ್ಲಾ ಕಾರ್ಯದರ್ಶಿ ಸಂಜೀವ ಜೋಶಿ, ಉಮೇಶ್ ಚನ್ನು ಪಾಟೀಲ್, ವಿಶ್ವನಾಥ್ ಕುಷ್ಟಗಿ, ಸಂತೋಷ್ ವಸ್ತ್ರದ್, ಅನುರಾಗ್ ಚೀನಿವಾಲರ್, ಕಿರಣ್ ಕುಮಾರ್, ಮಂಜು ಹೂಗಾರ್, ಪ್ರಸಾದ್ ಬಡಿಗೇರ್, ಮಹಾಂತೇಶ್ ಅರಕೇರಿ, ಸಂಗಮೇಶ್ ಪಲ್ಲೆದ್, ರುದ್ರಮನಿ ಹಿರೇಮಠ್, ಪರಶುರಾಮ್ ದಿವಾಣದ್, ಮುತ್ತಪ್ಪ ರಾಠೋಡ್ ಹಾಗೂ ಭಜರಂಗದಳದ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.
Post a Comment

Post a Comment