-->
Bookmark

Gajendragad : ಮಹಿಳೆಯರ ಅಂದ ಹೆಚ್ಚಿಸುವ ದೀಪಿಕಾ

Gajendragad : ಮಹಿಳೆಯರ ಅಂದ ಹೆಚ್ಚಿಸುವ ದೀಪಿಕಾ

ಗಜೇಂದ್ರಗಡ : (Jun_11_2926)
ಕಳೆದ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಮಹಿಳೆಯರ ಅಂದ ಹೆಚ್ಚಿಸುತ್ತಿದೆ ದಿಪೀಕಾ ಪಾರ್ಲರ್.‌ ಗಜೇಂದ್ರಗಡ ಪಟ್ಟಣ ಸೇರಿದಂತೆ ಸುತ್ತಮುತ್ತಲ ಜನರಿಗೆ ಚಿರ ಪರಿಚಿತ ಇವ್ರು. ಇಲ್ಲಿ ಕೈಗೆಟಕುವ ದರಲ್ಲಿ ನಿಮ್ಮ ಅಂದ, ಚೆಂದವನ್ನ ಇಮ್ಮಡಿಗೊಳಿಸಲಾಗುತ್ತದೆ. ಬ್ರೈಡಲ್ ಮೇಕಪ್, ಮತ್ತು ದಿನ ನಿತ್ಯ ಬೇಕಾಗುವ eyebrow, haircut, makeup, ಸೇರಿದಂತೆ ಅಡಿಯಿಂದ ಮುಡಿಯ ವರೆಗೂ ನಿಮ್ಮ ಅಂದವನ್ನ ಬೆಳದಿಂಗಳ ಚಂದ್ರನಂತೆ ಕಂಗೊಳಿಸುತ್ತಾರೆ ದೀಪಿಕಾ ಅವ್ರು. 

ಶ್ರೀಮತಿ ದೀಪಿಕಾ ಘೋರ್ಪಡೆ ಅವರು ಗಜೇಂದ್ರಗಡದಲ್ಲೆ ಹುಟ್ಟಿ ಬೆಳೆದವರು. ವಿಶೇಷ ತರಬೇತಿ ಪಡೆದು ಪಾರ್ಲರ್ ಆರಂಭಿಸಿ, ದಶಕಕ್ಕೂ ಹೆಚ್ಚು ಕಾಲ ಇದೆ ಕಾಯಕ ಮಾಡುತ್ತಿದ್ದಾರೆ. 


ದೀಪಿಕಾ ಬಾಲ್ಯದಲ್ಲೇ ಹೈದರಾಬಾದ್ ನ ಪನಾಮಾ ದಲ್ಲಿರುವ "ನೇತ್ರಾವತಿ ಪಾರ್ಲಲ್" ಅವರಿಂದ ಪ್ರಭಾವಿತರಾದ ಇವರು, ನಂತರ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. 

ಇವರ ಪಾರ್ಲರ್ ಇರುವುದು ದೀಪಿಕಾ ಪಾರ್ಲರ್
 ಗೊಲಗೇರಿ ಕಾಂಪ್ಲೆಕ್ಸ್, ಅಂಬೇಡ್ಕರ್ ಸರ್ಕಲ್, ಗಜೇಂದ್ರಗಡ ವಿಳಾಸದಲ್ಲಿ. ಅಮಹಿಳೆಯರು, ಯುವಕ, ಯುವತಿಯರು ತಮ್ಮ ತಮ್ಮ ಸೌಂದರ್ಯ ಹೆಚ್ಚಿಸಲು ದೀಪಿಕಾ ಪಾರ್ಲರ್ ಅವರನ್ನ ಸಂಪರ್ಕಿಸಿ.

ಮಹಿಳೆಯರು ಸ್ವಾವಲಂಬಿಯಾಬೇಕು. ಸ್ವಾವಲಂಬಿ ಜೀವನ ನಡೆಸಬೇಕೆಂದು ಕನಸು ಕಾಣುವ ಇವರು, ಮುಂಬರುವ ದಿನಗಳಲ್ಲಿ ಎಲ್ಲ ಮಹಿಳೆಯರನ್ನ ಒಗ್ಗೂಡಿಸಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುವ ಇರಾದೆ ಹೊಂದಿದ್ದಾರೆ.
Post a Comment

Post a Comment