-->
Bookmark

Gajendragad : ಸಂತ ಸೇವಾಲಾಲ್ ಭಾವಚಿತ್ರಕ್ಕೆ ಅವಮಾನ : ಪ್ಲಾಸ್ಟಿಕ್ ಹಾರ ಹಾಕಿದ ಶಾಲಾ ಸಿಬ್ಬಂದಿ

Gajendragad : ಸಂತ ಸೇವಾಲಾಲ್ ಭಾವಚಿತ್ರಕ್ಕೆ ಅವಮಾನ : ಪ್ಲಾಸ್ಟಿಕ್ ಹಾರ ಹಾಕಿದ ಶಾಲಾ ಸಿಬ್ಬಂದಿ
ಗಜೇಂದ್ರಗಡ : ( Feb_16_2024)

ದೇಶಾದ್ಯಂತ ಅಷ್ಟೇ ಅಲ್ಲ, ವಿಶ್ವಾದ್ಯಂತ ಸಂತ ಸೇವಾಲಾಲ್ ಜಯಂತಿಯನ್ನ ಬಂಜಾರ ಸಮುದಾಯದ ಬಾಂಧವರು ಸಡಗರದಿಂದ ಸೇವಾಲಾಲ್ ಜಯಂತಿ ಆಚರಿಸಿದ್ರೆ, ರಾಜೂರು ಮತ್ತು ಶಾಂತಗೇರಿ ಶಾಲೆಯಲ್ಲಿ ಸಂತ ಸೇವಾಲಾಲ್ ಅವರಿಗೆ ಅವಮಾನ ಮಾಡಲಾಗಿದೆ. ಶಾಲೆಯಲ್ಲಿ ಸಂತ ಸೇವಾಲಾಲ್ ಭಾವಚಿತ್ರಕ್ಕೆ ಪ್ಲಾಸ್ಟಿಕ್ ಹಾರ ಹಾಕಿ ಅವಮಾನ ಮಾಡಿದ್ದಾರೆ. 

ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ, ಶಿಕ್ಷಕರು, ಮುಖ್ಯೋಪಾಧ್ಯಾಯರಿಂದಲೇ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. 

ಬಂಜಾರ ಸಮುದಾಯದ ಮಾಹಾನಾಯಕರ ಭಾವಚಿತ್ರಕ್ಕೆ ಅವಮಾನ ಮಾಡಿದ್ದನ್ನ ಶಿಕ್ಷಣ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.
Post a Comment

Post a Comment