-->
Bookmark

Gajendragad : ಪಿಯು ಫಲಿತಾಂಶ : ಪಟ್ಟಣದ ವಿದ್ಯಾರ್ಥಿಗೆ ಶುಭಾಶಯದ "ಅಭಿಷೇಕ"

Gajendragad : ಪಿಯು ಫಲಿತಾಂಶ : ಪಟ್ಟಣದ ವಿದ್ಯಾರ್ಥಿಗೆ ಶುಭಾಶಯದ "ಅಭಿಷೇಕ" 

ಗಜೇಂದ್ರಗಡ : (Apr_10_2026)
ಅಭಿಷೇಕ್ ಆದಪ್ಪ ಬೂದಿಹಾಳ್ 578 ಅಂಕಗಳೊಂದಿಗೆ 96.33% ಪಡೆದು ಗಜೇಂದ್ರಗಡದ ಕೀರ್ತಿ ಹೆಚ್ಚಿಸಿದ್ದಾರೆ. ಮಂಗಳೂರಿನ ಗುರುವಾಯನಕೆರೆಯ Excel pre university college ನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ಈ ಸಾಧನೆ ಮಾಡಿದ್ದಾರೆ. ಅಭಿಷೇಕ್ ಸರ್ಕಾರಿ ಶಾಲೆಯ ಶಿಕ್ಷಕರ ಮಗನಾಗಿದ್ದು, ಚಿಕ್ಕಂದಿನಿಂದಲೂ ಓದಿನಲ್ಲಿ ಮುಂದಿದ್ದ. ಹೀಗಾಗಿ, ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 96.33 ರಷ್ಟು ಪಡೆದಿದ್ದು, ಸಂತಸ ತಂದಿದೆ ಎಂದು ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಗೆ ಶುಭಾಶಯದ ಮಹಾಪೂರವೇ ಹರಿದು ಬಂದಿದೆ.
Post a Comment

Post a Comment