-->
Bookmark

Haveri : ಎಲ್.ಎಲ್.ಬಿ. ಕನಸು ನನಸಾಗಿಸಲು ಸಜ್ಜಾಗಿದೆ ದೇವಿಕಾ ಕಾನೂನು ಮಹಾವಿದ್ಯಾಲಯ

Haveri : ಎಲ್.ಎಲ್.ಬಿ. ಕನಸು ನನಸಾಗಿಸಲು ಸಜ್ಜಾಗಿದೆ ದೇವಿಕಾ ಕಾನೂನು ಮಹಾವಿದ್ಯಾಲಯ

ದೇವಿಕಾ ಕಾನೂನು ಮಹಾವಿದ್ಯಾಲಯದಲ್ಲಿ ಎಲ್.ಎಲ್.ಬಿ. ಪ್ರವೇಶ ಪ್ರಾರಂಭ 

ಹಾವೇರಿ : (Jul_29_2026)

ಕಾನೂನು ಓದುವ ಕನಸು ಕಂಡ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಎಲ್.ಎಲ್.ಬಿ ಪದವಿಯ ಕನಸು ಕಂಡವರಿಗೆ ಹಾವೇರಿಯ ದೇವಿಕಾ ಕಾನೂನು ಮಹಾವಿದ್ಯಾಲ ಅವಕಾಶ ನೀಡುತ್ತಿದೆ. ಯಾವುದೇ ಸ್ನಾತಕ ಪದವಿ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅನುಭವಿ ಅಧ್ಯಾಪಕರಿದ್ದು  ಕಾನೂನು ತಜ್ಞರಿಂದ ಕಲಿಕೆ. ಮೂಟ್ ಕೋರ್ಟ್ ತರಬೇತಿ, ಮುಖ್ಯ ಕಾನೂನು ಸಂಸ್ಥೆಗಳಲ್ಲಿ ಇಂಟರ್ನಶಿಪ್ ಅವಕಾಶ, ಆಧುನಿಕ ಗ್ರಂಥಾಲಯ ಮತ್ತು ಡಿಜಿಟಲ್ ಸಂಪನ್ಮೂಲ ಇವೆಲ್ಲವೂ ಲಭ್ಯ ವಿದೆ. 


ಇಂದಿನ ಯುಗದಲ್ಲಿ ಕಾನೂನು ಅರಿವು ತುಂಬಾ ಮಹತ್ವ ಪಡೆದುಕೊಂಡಿದೆ. ಪ್ರತಿಯೊಬ್ಬರಿಗೂ ಕಾನೂನು ಬೇಕೆಬೇಕು. ಕಾನೂನು ಇಲ್ಲದಿದ್ದರೇ ಇಂದು ಅನಕ್ಷರಸ್ಥರೆಂದೆ ಭಾವಿಸುವ ಕಾಲಘಟ್ಟದಲ್ಲಿದ್ದೇವೆ. ಹೀಗಾಗಿ, ಇದೆಲ್ಲವನ್ನ ಗಮನದಲ್ಲಿಟ್ಟು ದೇವಿಕಾ ಕಾನೂನು ರಾಜ್ಯದಲ್ಲಿ ಹೊಸ ಶಕೆ ಆರಂಭಿಸುತ್ತಿದೆ.‌ ಪ್ರವೇಶ ಪ್ರಾರಂಭವಾಗಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳಿ ಇಂದೆ ಭೇಟಿ ನೀಡಿ.

ಸಂಪರ್ಕ : ಉಮೇಶ್ ಎನ್ ಗೌಳಿ, ವಕೀಲರು
ದೇವಿಕಾ ಕಾನೂನು ಮಹಾವಿದ್ಯಾಲಯ ಹಾವೇರಿ.
ನಂ : 94488 22449 & 91136 96360
ಮತ್ತು ಪ್ರಾಂಶುಪಾಲರು ದೇವಿಕಾ ಕಾನೂನು ಹಾವೇರಿ. 
ನಂ. 91139 08791 & 63664 22449
Post a Comment

Post a Comment