ಗಜೇಂದ್ರಗಡ : (16_11_2023)
ಆಲ್ ಪವರ್ ಇಸ್ ವಿತಿನ್ ಅಸ್, ಸೆಲ್ಫ್ ಕಾನ್ಪಿಡೆನ್ಸ್ ಬೇಕು. ಸ್ಕಿಲ್ ಡೆವಲಪ್ಮೆಂಟ್ ಇಲ್ಲದಿತುವುದರಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗ ಕಡಿತವಾಗುತ್ತಿದೆ ಎಂದು ಮಕ್ಕಳು ಭವಿಷ್ಯದಲ್ಲಿ ಸ್ಕಿಲ್ ಬೆಳೆಸಿಕೊಳ್ಳಲು ಕರೆ ನೀಡಿದರು. ಬಿ.ಎಸ್.ಎಸ್. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ, ಸ್ಕೌಟ್ಸ್ & ಗೈಡ್ಸ್, ಎನ್.ಸ್.ಎಸ್ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ವಲ್ಡ್ ಈಸ್ ವೇರಿ ಕಾಂಪಿಟೇಟಿವ್. ಜೊತೆಗೆ Health Is Important ಎನ್ನುತ್ತ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಮಾತುಗಳನ್ನಾಡಿದರು.
NAACನಲ್ಲಿ B++ ಮಾನ್ಯತೆ ಸಿಕ್ಕಿದ್ದು ಗದಗ ಜಿಲ್ಲೆಯಲ್ಲೇ ಬಿಎಸ್ ಎಸ್ ಕಾಲೇಜಿಗೆ ಮಾತ್ರ ಎಂದು ಕಾಲೇಜಿನ ಯಶಸ್ಸನ್ನ ಎಲ್ಲರಿಗೂ ಅರ್ಪಿಸಿದರು.
ಮುಂಬರುವ ದಿನಗಳಲ್ಲಿ ಬಿ.ಎಸ್.ಎಸ್ ಕಾಲೇಜ್ ರಾಜ್ಯಕ್ಕೆ ಮಾದರಿ ಕಾಲೇಜ್ ಆಗಿ ಪರಿವರ್ತಿಸುತ್ತೇವೆ ಎಂದು ಮಹೇಂದ್ರ ಜಿ ಹೇಳಿದರು. ಈ ಮಾತುಗಳನ್ನ ಕೇಳಿದ ವಿದ್ಯಾರ್ಥಿಗಳು ಚಪ್ಪಾಳೆ ಸದ್ದುಗಳಿಂದ ಮಹೇಂದ್ರ ಜಿ ಅವರನ್ನ ಹುರಿದುಂಬಿಸಿದ್ದು ವಿಶೇಷವಾಗಿತ್ತು.
Post a Comment