ಪಶ್ಚಿಮ ಪದವಿಧರರ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಎನ್ ಡಿ ಎ ಅಭ್ಯರ್ಥಿ ಎಸ್ ವಿ ಸಂಕನೂರ್ ಗೆಲುವು ಸಾಧಿಸಿದ್ದು, ಜೆಡಿಎಸ್ ಗದಗ ಜಿಲ್ಲಾಧ್ಯಕ್ಷರಾದ ಮಕ್ತುಮಸಾಬ್ ಮುಧೋಳ್ ಅಭಿನಂದನೆ ಸಲ್ಲಿಸಿದ್ದಾರೆ. ಎನ್ ಡಿ ಎ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿ ಗೆಲುವು ದಾಖಲಿಸುವಲ್ಲಿ ಹಗಲು ರಾತ್ರಿ ಶ್ರಮ ಪಟ್ಟ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ರಾಜ್ಯದ ಪ್ರಜ್ಞಾವಂತ ಮತದಾರ ಜೈ ಎಂದಿದ್ದಾರೆ. ಇದು ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಶ್ರಮಿಸಿದ ಫಲ ಎಂದರು.
Gajendragad : ಸಂಕನೂರ್ ಅವರಿಗೆ ಗೌರವ ಸಲ್ಲಿಸಿ, ಮತದಾರರಿಗೆ ಅಭಿನಂದಿಸಿದ ಮಕ್ತುಮಸಾಬ್ ಮುಧೋಳ್

Team KIRA
... menit baca
Dengarkan


Post a Comment