-->
Bookmark

Gajendragad : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ : ಶ್ರೀಮತಿ ಕವಿತಾ ಜಾಲಿಹಾಳ್

Gajendragad : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ : ಶ್ರೀಮತಿ ಕವಿತಾ ಜಾಲಿಹಾಳ್ 

ಗಜೇಂದ್ರಗಡ : (Oct_13_2026)
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಹಾಗೂ ಚಂದ್ರಮೌಳೇಶ್ವರ ಕಮಿಟಿವತಿಯಿಂದ ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ಕವಿತಾ ಜಾಲಿಹಾಳ್ ಈ ನವರಾತ್ರಿ ಹಬ್ಬದಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೈವ ಪೂರಾಣಕ್ಕೆ ಸಾಕ್ಷಿಯಾಗಬೇಕು. ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಲು ಸಲಹೆ ನೀಡಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಈ ಪೂಜೆ ನಡೆಯುತ್ತಿದ್ದು, ನವರಾತ್ರಿಯಲ್ಲಿ ದೇವಿಯೂ ಬೇಡಿದ ವರವನ್ನ ಕರುಣಿಸುವ ಕರುಣಾಮಯಿ ಎಂದು ಶ್ರೀಮತಿ ಕವಿತಾ ಜಾಲಿಹಾಳ್ ಹೇಳಿದ್ದಾರೆ.
Post a Comment

Post a Comment